Advertisement
ಟೂರ್ನಿಯ ಕೊನೆಯ 5 ದಿನಗಳ ಕಾಲ 25 ಸಾವಿರ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುವುದು. ಇದರಿಂದ 14 ದಿನಗಳ ಟೂರ್ನಿಯನ್ನು ವೀಕ್ಷಿಸಲು ಒಟ್ಟು 3.9 ಲಕ್ಷ ಜನರಿಗೆ ಅವಕಾಶ ದೊರೆಯಲಿದೆ ಎಂದು ವಿಕ್ಟೋರಿಯ ಕ್ರೀಡಾ ಸಚಿವ ಮಾರ್ಟಿನ್ ಪ್ಯಾಕುಲ ತಿಳಿಸಿದ್ದಾರೆ.
ಇದು ಕೊರೊನಾ ಕಾಲದಲ್ಲಿ ಅತೀ ಹೆಚ್ಚು ಪ್ರೇಕ್ಷಕರ ದಟ್ಟಣೆಯನ್ನು ಕಾಣುತ್ತಿರುವ ಕ್ರೀಡಾಕೂಟವಾಗಿದೆ. ಜತೆಗೆ ವಿಕ್ಟೋರಿಯಾಲ್ಲಿ ಕೊರೊನಾ ಸೋಕಿಂತರ ಸಂಖ್ಯೆಯಲ್ಲಿ ಗಣನೀ ಯವಾಗಿ ಇಳಿಕೆಯಾಗಿದ್ದು, ಕ್ರೀಡಾ ಪಟುಗಳು ಯಾವುದೇ ಆತಂಕ ಪಡಬೇಕಿಲ್ಲ ಎಂದು ಸರಕಾರ ತಿಳಿಸಿದೆ. ಇದನ್ನೂ ಓದಿ:ತವರಲ್ಲಿ ಅತ್ಯಧಿಕ ಟೆಸ್ಟ್ ಗೆಲುವು : ದಾಖಲೆಯತ್ತ ವಿರಾಟ್ ಕೊಹ್ಲಿ