Advertisement

ಆ. 30-ಸೆ.1: ಅಕ್ಕ ಸಾಂಸ್ಕೃತಿಕ ಉತ್ಸವ – 2 ವರ್ಷಗಳಿಗೊಮ್ಮೆ ನಡೆಯುವ ಉತ್ಸವಕ್ಕೆ ಚಾಲನೆ

03:28 PM Feb 24, 2024 | Nagendra Trasi |

ರಿಚ್ಮಂಡ್‌: ಅಮೆರಿಕ ಕನ್ನಡ ಒಕ್ಕೂಟಗಳ ಆಗರ ಅಥವಾ ಅಕ್ಕ ಸಾಂಸ್ಕೃತಿಕ ಉತ್ಸವವು ಮತ್ತೂಮ್ಮೆ ದೊಡ್ಡಣ್ಣ ಮನೆಯಲ್ಲಿ ಸಂಭ್ರಮಿಸಲು ಸಿದ್ಧಳಾಗಿದ್ದಾಳೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸಾಂಸ್ಕೃತಿಕ ಉತ್ಸವಕ್ಕೆ ಫೆ. 10ರಂದು ರಿಚ್ಮಂಡ್‌ ನಗರದಲ್ಲಿ ಸಣ್ಣ ಕಾರ್ಯಕ್ರಮದ ಮೂಲಕ ದೀಪ ಹಚ್ಚುವುದರೊಂದಿಗೆ ಅಧಿಕೃತವಾಗಿ ಚಾಲನೆ ದೊರೆತಿದೆ.

Advertisement

ಅಕ್ಕ ಸಂಭ್ರಮವು ಆಗಸ್ಟ್‌ 30ರಿಂದ ಸೆಪ್ಟಂಬರ್‌ 1ರ ವರೆಗೆ ವರ್ಜೀನಿಯಾದ ರಿಚ್ಮಂಡ್‌ ಕನ್ವೆನÒನ್‌ ಸೆಂಟರ್‌ನಲ್ಲಿ ನಡೆಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next