Advertisement

ಆಟ್ಟುಕ್ಕಲ್‌ ಪೊಂಗಾಲ್‌ ಉತ್ಸವ ಆರಂಭ

01:00 AM Feb 14, 2019 | Team Udayavani |

ಕಾಸರಗೋಡು: ಇತಿಹಾಸ ಪ್ರಸಿದ್ಧವೂ, ಗಿನ್ನೆಸ್‌ ದಾಖಲೆಯಾಗಿರುವ ತಿರುವನಂತಪುರದ ಆಟ್ಟುಕ್ಕಲ್‌ ಶ್ರೀ ಭಗವತೀ ಕ್ಷೇತ್ರದಲ್ಲಿ ಪೊಂಗಾಲ್‌ ಉತ್ಸವ ಆರಂಭಗೊಂಡಿತು. 

Advertisement

ಫೆ. 21ರ ವರೆಗೆ ನಡೆಯುವ ಉತ್ಸವದ ಪ್ರಥಮ ದಿನ ಬೆಳಗ್ಗೆ ನಿರ್ಮಾಲ್ಯ ದರ್ಶನ, ಅಭಿಷೇಕ ದೀಪಾರಾಧನೆ, ಉಷ:ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಸಂಜೆ ದೀಪಾರಾಧನೆ, ಭಗವತಿ ಸೇವೆ, ಅತ್ತಾಳ ಪೂಜೆ, ಅತ್ತಾಳ ಶ್ರೀ ಬಲಿ ಮೊದಲಾದವು ಜರಗಿದವು. 

Advertisement

Udayavani is now on Telegram. Click here to join our channel and stay updated with the latest news.

Next