Advertisement

Pakistan ಸೇನಾನೆಲೆಗೆ ದಾಳಿ: 8 ಸೈನಿಕರು, 10 ಉಗ್ರರ ಸಾವು

09:52 PM Jul 16, 2024 | Team Udayavani |

ಪೇಶಾವರ: ಪಾಕಿಸ್ತಾನದ ಖೈಬರ್‌-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸೇನಾ ನೆಲೆಯ ಮೇಲೆ 10  ಉಗ್ರರು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 8 ಮಂದಿ ಸೈನಿಕರು ಅಸುನೀಗಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ.

Advertisement

ಬನ್ನು ಕಂಟೋನ್ಮೆಂಟ್‌ ಎಂಬ ಪ್ರದೇಶದಲ್ಲಿರುವ ಸೇನಾ ನೆಲೆಗೆ 10 ಮಂದಿ ಉಗ್ರು ನುಗ್ಗಿ ಮನಬಂದಂತೆ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ 8 ಸೈನಿಕರು ಸಾವನ್ನಪ್ಪಿದ್ದಾರೆ. ಕೂಡಲೇ ಪ್ರತಿ ದಾಳಿ ಆರಂಭಿಸಿದ ಪಾಕಿಸ್ತಾನದ ಸೈನಿಕರು 10 ಮಂದಿ ಉಗ್ರರು ನಡೆಸಿದ ದಾಳಿಯನ್ನು ವಿಫ‌ಲಗೊಳಿಸಿ, ಅವರನ್ನು ಕೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next