Advertisement
ಇರಾನ್ ಕಚ್ಚಾತೈಲ ಕೇಂದ್ರದ ಮೇಲಿನ ದಾಳಿ ಖಂಡಿಸಿದ ಬೈಡೆನ್ಇರಾನ್ನ ಕಚ್ಚಾತೈಲ ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ಮಾಡುವುದನ್ನು ಅಮೆರಿಕ ಖಂಡಿಸುತ್ತದೆ ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಇರಾನ್ ಮೇಲಿನ ದಾಳಿಗೆ ಸಂಬಂಧಿಸಿ ಮಾತುಕತೆ ನಡೆಸುತ್ತಿದ್ದೇವೆ. ನಾವು ಇಸ್ರೇಲ್‌ನ ಜಾಗದಲ್ಲಿದ್ದರೆ ಕಚ್ಚಾತೈಲ ಘಟಕಗಳ ಮೇಲೆ ದಾಳಿ ನಡೆಸುವ ಬದಲು ಬೇರೆ ಮಾರ್ಗ ಹುಡುಕುತ್ತಿದ್ದೆವು ಎಂದು ಹೇಳಿದ್ದಾರೆ.