Advertisement

ಅಟಲ್‌ ಹೆಸರಲ್ಲಿ ರಸ್ತೆ

09:23 AM Sep 20, 2018 | |

ಲಕ್ನೋ: ಉತ್ತರ ಪ್ರದೇಶದ ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ರಸ್ತೆಗೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸ್ಮರಣಾರ್ಥ “ಅಟಲ್‌ ಗೌರವ ಪಥ’ ಎಂಬ ಹೆಸರು ಇರಿಸಬೇಕು.  ಹೀಗೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶ ನೀಡಿದ್ದಾರೆ. ಆ ರಸ್ತೆಗಳಲ್ಲಿ ಎಲ್ಲಾ ರೀತಿಯ ಆಧುನಿಕ ಸೌಕರ್ಯ ಇರಬೇಕು ಎಂದಿದ್ದಾರೆ. ಅಲಹಾಬಾದ್‌ನಲ್ಲಿ 2019ರ ಜ.15-ಮಾ.4ರ ವರೆಗೆ ನಡೆಯುವ ಕುಂಭ ಮೇಳದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next