Advertisement

ವೀರಶೈವ ಮಹಾಸಭೆ ಪದಾಧಿಕಾರಿಗಳ ನೇಮಕ

06:37 AM Jun 11, 2019 | Team Udayavani |

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭೆಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಮಹಾಸಭೆಯ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ ಆದೇಶ ಹೊರಡಿಸಿದ್ದಾರೆ.

Advertisement

ಉಪಾಧ್ಯಕ್ಷರಾಗಿ ಶಿವಮೊಗ್ಗದ ಎಚ್‌.ಎಂ. ಚಂದ್ರಶೇಖರಪ್ಪ, ಕೊಪ್ಪಳದ ಪರಣ್ಣ ಮುನವಳ್ಳಿ, ಧಾರವಾಡದ ರುದ್ರಣ್ಣ ಹೊಸಕೇರಿ, ಬೆಂಗಳೂರಿನ ಪಾರ್ವತಿ ಕಾರೆಡ್ಡಿ ಹಾಗೂ ಎನ್‌. ನಂಜುಂಡೇಶ್‌ರನ್ನು ನೇಮಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ತುಮಕೂರಿನ ನಟರಾಜ್‌ ಸಾಗರನಹಳ್ಳಿ, ಕಾರ್ಯದರ್ಶಿಗಳಾಗಿ ಬೀದರ್‌ನ ಶಿವನಾಥ ಪಾಟೀಲ್‌, ಬಳ್ಳಾರಿಯ ಕೆ.ಬಿ. ಶ್ರೀನಿವಾಸ ರೆಡ್ಡಿ, ಚಿಕ್ಕಬಳ್ಳಾಪುರದ ಎಂ.ಎನ್‌. ಶಶಿಧರ, ಚಾಮರಾಜನಗರದ ಎಚ್‌.ಎಸ್‌. ಮಹದೇವಸ್ವಾಮಿ, ಕೊಡಗಿನ ರಾಜೇಶ್ವರಿ ನಾಗರಾಜ್‌, ಕೋಶಾಧ್ಯಕ್ಷರಾಗಿ ಮೈಸೂರಿನ ವರುಣಾ ಮಹೇಶ್‌ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next