Advertisement
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಗಳ (ಎಂಎಸ್‌ಎಂಇ) ವರ್ಗೀಕರಣಕ್ಕೆ ಈವರೆಗೆ ಅನುಸರಿಸುತ್ತಿದ್ದ ನಿಯಮಗಳು ಇನ್ನು ಬದಲಾಗುವುದರಿಂದ ಹಾಗೂ ಎಂಎಸ್‌ಎಂಇ ಬಗ್ಗೆ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ನಿಂದಾಗಿ ಆಟೋಮೊಬೈಲ್ ಕ್ಷೇತ್ರ ಬಲಗೊಳ್ಳುತ್ತ ದೆ ಎಂದು ಅವರು ಹೇಳಿದ್ದಾರೆ. “ಎಂಎಸ್‌ಎಂಇ ಸಂಸ್ಥೆಗಳ ಮೂಲಾರ್ಥವ ನ್ನು ಬದಲಾಯಿಸಬೇಕು. ಅವುಗಳ ಪುನರ್ ವಿಂಗಡಣೆಗೆ ಕ್ರಮ ಕೈಗೊಳ್ಳಬೇಕು ಎಂದು ಐಸಿಎಂಎ ಬಹುದಿನಗಳಿಂದ ಕೇಂದ್ರ ಸರ್ಕಾರವ ನ್ನು ಒತ್ತಾಯಿಸುತ್ತಿತ್ತು. ಆದರೆ, ಅದು ಈವರೆಗೆ ಸಾಧ್ಯವಾಗಿರಲಿಲ್ಲ.
Advertisement
ಆಟೋಮೊಬೈಲ್ ಕ್ಷೇತ್ರಕ್ಕೆ ನೆರವು
07:13 AM May 14, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.