Advertisement
ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದ್ದು, ಇದು ನಮ್ಮ ಸರ್ಕಾರ ತೆಗೆದುಕೊಂಡಿರುವ ಅತ್ಯುತ್ತಮ ನಿರ್ಧಾರಗಳಲ್ಲೊಂದು ಎಂದು ಕೃಷಿ ಸಚಿವ ಅಟುಲ್ ಬೋರಾ ಮಂಗಳವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ. ನೋಡಲು ಗಜನಿಂಬೆ ಹಣ್ಣಿನ ರೀತಿ ಕಾಣುವ ಇವು, ಆಹಾರ ಖಾದ್ಯಗಳಿಗೆ ವಿಶೇಷ ರುಚಿ ನೀಡಲಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ. Advertisement
Assam: ಕಾಜಿ ನೀಮುಗೆ ಅಸ್ಸಾಂ ರಾಜ್ಯ ಹಣ್ಣಿನ ಸ್ಥಾನಮಾನ
10:16 PM Feb 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.