Advertisement
ಇದನ್ನೂ ಓದಿ:ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನ ಪ್ರಕರಣ: ಸ್ಪಷ್ಟನೆ ನೀಡಿದ ವಿಜಯೇಂದ್ರ
ಬಂಧಿಸಲಾಗಿತ್ತು. ಶಿವಸಾಗರ್ ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ಗೊಗೊಯ್ ಅವರನ್ನು ಗುವಾಹಟಿ ಆಸ್ಪತ್ರೆಯಿಂದ ಡಿಸ್
ಚಾರ್ಜ್ ಆಗಿರುವುದಾಗಿ ವರದಿ ವಿವರಿಸಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಗೊಗೊಯ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದ
ಎನ್ ಐಎ ವಿಶೇಷ ಕೋರ್ಟ್ ಗೊಗೊಯ್ ಅವರನ್ನು ಬಿಡುಗಡೆಗೊಳಿಸುವಂತೆ ಗುವಾಹಟಿ ಕೇಂದ್ರ ಕಾರಾಗೃಹಕ್ಕೆ ಆದೇಶವನ್ನು
ಕಳುಹಿಸಿತ್ತು ಎಂದು ವರದಿ ತಿಳಿಸಿದೆ.
Related Articles
Advertisement