Advertisement
ಕಿಯಾನಾ ಅವರು ಕಳೆದ ವಾರ ನಡೆದ ಅಂಡರ್-8 ಬಾಲಕಿಯರ ರ್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ಭಾರತದ ಎಎಸ್ ಶರ್ವಾನಿಕಾ (ಅಂಡರ್-8 ಬಾಲಕಿಯರು), ಆರಿತ್ ಕಪಿಲ್ (ಅಂಡರ್-8 ಮುಕ್ತ) ಮತ್ತು ಜಿ. ತೇಜಸ್ವಿನಿ (ಅಂಡರ್-18 ಬಾಲಕಿಯರು) ಅವರು ತಮ್ಮ ವಿಭಾಗದ ಹೋರಾಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದಾರೆ. ಆದ್ಯ ರಂಗನಾಥ್ ಅವರು ಅಂಡರ್-10 ಬಾಲಕಿಯರ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. Advertisement
Asian Youth Chess :ಕಿಯಾನಾ, ಹರ್ಷ್‌ಗೆ ಚಿನ್ನ
10:43 PM Dec 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.