Advertisement
ಏಷ್ಯನ್ ಚಾಂಪಿಯನ್‌ಶಿಪ್ ಟಿಟಿಯಲ್ಲಿ ಸೆಮಿಫೈನಲ್‌ನಲ್ಲಿ ಪರಾಭವಗೊಂಡ ತಂಡಕ್ಕೂ ಕಂಚಿನ ಪದಕ ನೀಡಲಾಗುವುದು.ಮೊದಲ ಸಿಂಗಲ್ಸ್‌ನಲ್ಲಿ ಭಾರತದ 41 ವರ್ಷಗಳ ಹಿರಿಯ ಆಟಗಾರ ಅಚಂತ ಶರತ್ ಕಮಲ್ ಭಾರೀ ಹೋರಾಟ ನಡೆಸಿ ಇಝಾಕ್ ಕ್ವೆಕ್ ಅವರನ್ನು 11-1, 10-12, 11-8, 11-3, 14-12 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
ಭಾರತವಿನ್ನು ಇರಾನ್ ಅಥವಾ ಚೈನೀಸ್ ತೈಪೆ ವಿರುದ್ಧ ಸೆಮಿಫೈನಲ್ ಆಡಲಿದೆ. ಕಳೆದ ದೋಹಾ ಕೂಟದಲ್ಲಿ ಭಾರತ ಕಂಚಿನ ಪದಕ ಜಯಿಸಿತ್ತು.