Advertisement
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಾಹುಲ್ ಅವರಿಗೆ ಏಷ್ಯಾಕಪ್ ದೊಡ್ಡ ಕೂಟವಾಗಿದೆ. ಆದರೆ ತಂಡಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಬ್ಯಾಕ್-ಅಪ್ ಆಗಿ ಸೇರಿಸುವುದರೊಂದಿಗೆ ರಾಹುಲ್ ಚೇತರಿಕೆಯ ಕುರಿತ ಆತಂಕ ಹೆಚ್ಚಿಸಿದೆ. ಆದರೆ ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ಅಭ್ಯಾಸ ಶಿಬಿರದಲ್ಲಿ ನಾಯಕ ರೋಹಿತ್ ಶರ್ಮಾ ಅವರಿಗೆ ಸಹಾಯ ಮಾಡಿದ ರಾಹುಲ್ ವಿಕೆಟ್ ಕೀಪಿಂಗ್ ಅಭ್ಯಾಸವನ್ನು ಮಾಡುತ್ತಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
Related Articles
Advertisement