Advertisement

ಐಸಿಸಿ ವರ್ಷದ ಟೆಸ್ಟ್‌ ಆಟಗಾರ: ಅಶ್ವಿ‌ನ್‌ ಹೆಸರು ನಾಮನಿರ್ದೇಶ

10:59 PM Dec 28, 2021 | Team Udayavani |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಈ ವರ್ಷದ ಅತ್ಯುತ್ತಮ ಟೆಸ್ಟ್‌ ಕ್ರಿಕೆಟಿಗರ ನಾಮನಿರ್ದೇಶ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದು, ಇದರಲ್ಲಿ ಟೀಮ್‌ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ ಲಭಿಸಿದೆ.

Advertisement

ಈ ಅದೃಷ್ಟಶಾಲಿ ಕ್ರಿಕೆಟಿಗ ರವಿಚಂದ್ರನ್‌ ಅಶ್ವಿ‌ನ್‌.

ಒಟ್ಟು ನಾಲ್ವರು ಆಟಗಾರರು ಈ ಪಟ್ಟಿಯಲ್ಲಿದ್ದು, ಇವರಲ್ಲಿ ಇಬ್ಬರನ್ನು ಈ ವರ್ಷದ ಅತ್ಯುತ್ತಮ ಟೆಸ್ಟ್‌ ಆಟಗಾರನಾಗಿ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ:ಸಿಬಿಐ, ಇಡಿ ನಿರ್ದೇಶಕರ ಅಧಿಕಾರಾವಧಿ ಹೆಚ್ಚಳಕ್ಕೆ ಕಾರಣ?: ಮಾಹಿತಿಗೆ ನಕಾರ

ಅಶ್ವಿ‌ನ್‌ ಹೊರತುಪಡಿಸಿ ಈ ಯಾದಿಯಲ್ಲಿರುವ ಕ್ರಿಕೆಟಿಗರೆಂದರೆ ಜೋ ರೂಟ್‌, ದಿಮುತ್‌ ಕರುಣಾರತ್ನೆ ಮತ್ತು ಜೇಮಿಸನ್‌. ಈ ವರ್ಷದ ಪ್ರದರ್ಶನದ ಆಧಾ ರದ ಮೇಲೆ ಈ ಆಟಗಾರರನ್ನು ವರ್ಷದ ಟೆಸ್ಟ್‌ ಆಟಗಾರನ ಪ್ರಶಸ್ತಿಗೆ ಐಸಿಸಿ ಆಯ್ಕೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next