Advertisement
ಕ್ಷೇತ್ರದಲ್ಲಿ ಪ್ರತಿದಿನ ಬೆಳಗ್ಗೆ ಆಶ್ಲೇಷಾ ಬಲಿ ಸೇವೆ ಜರಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸೇವಾರ್ಥಿಗಳ ಸಂಖ್ಯೆ ಹೆಚ್ಚಳಗೊಂಡು ಅವರಿಗೆ ಅನನುಕೂಲ ಆಗುವುದನ್ನು ಗಮನಿಸಿದ ಆಡಳಿತ ಮಂಡಳಿ ಅಷ್ಟಮಂಗಲ ಪ್ರಶ್ನೆ ಚಿಂತನೆ ಇರಿಸಿ ಆ ಪ್ರಕಾರ ಸಂಜೆಯೂ ಸೇವೆ ನಡೆಸುವ ಬಗ್ಗೆ ತಿರ್ಮಾನಿಸಿತ್ತು. ಈ ಸೇವೆಗೆ ಯಾವುದೇ ಮುಂಗಡ ಬುಕ್ಕಿಂಗ್ ಇರುವುದಿಲ್ಲ. ಸಾಯಂಕಾಲದ ಸೇವೆಗೆ ಮಧ್ಯಾಹ್ನ 12.30 ರಿಂದ 4.30ರ ತನಕ ಸೇವಾ ರಶೀದಿ ಪಡೆಯಬಹುದು. Advertisement
ಕುಕ್ಕೆ: ಸಂಜೆ ಆಶ್ಲೇಷಾ ಬಲಿ ಸೇವೆಗೆ ಚಾಲನೆ
10:33 AM Jul 06, 2018 | |
Advertisement
Udayavani is now on Telegram. Click here to join our channel and stay updated with the latest news.