Advertisement

Artist Imroz: ಪಂಜಾಬ್ ನ ಖ್ಯಾತ ಕವಿ, ವರ್ಣಚಿತ್ರಕಾರ ಇಮ್ರೋಜ್ ನಿಧನ

05:02 PM Dec 22, 2023 | Team Udayavani |

ಪಂಜಾಬ್: ಪ್ರಸಿದ್ಧ ಕವಿ ಮತ್ತು ವರ್ಣಚಿತ್ರಕಾರ ಇಮ್ರೋಜ್ ಅವರು ತಮ್ಮ 97 ನೇ ವಯಸ್ಸಿನಲ್ಲಿ ಮುಂಬೈನ ಮನೆಯಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.

Advertisement

ಇಮ್ರೋಜ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mandya; ನೀರು ಅಲಭ್ಯ ಕಾರಣದಿಂದ ಬೇಸಿಗೆ ಬೆಳೆ ಬೆಳೆಯದಂತೆ ಸಚಿವರ ಮನವಿ

Advertisement

Udayavani is now on Telegram. Click here to join our channel and stay updated with the latest news.

Next