Advertisement
ರಕ್ಷಣ ಸಂಶೋ ಧನೆ ಮತ್ತು ಅಭಿ ವೃದ್ಧಿ ಸಂಸ್ಥೆ (ಡಿಆರ್ ಡಿ ಒ) ಅಭಿ ವೃ ದ್ಧಿ ಪ ಡಿ ಸಿ ರುವ ಈ ಕ್ಷಿಪ ಣಿಯು ವಿವಿಧ ಪೇಲೋ ಡ್ ಗ ಳನ್ನು ಹೊತ್ತು 1,500 ಕಿ.ಮೀ. ಗಿಂತಲೂ ಹೆಚ್ಚು ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ. ಒಡಿ ಶಾ ಕರಾ ವ ಳಿ ಯಾಚೆಗಿನ ಡಾ| ಎ ಪಿಜೆ ಅಬ್ದುಲ್ ಕಲಾಂ ದ್ವೀಪ ದಲ್ಲಿ ಶನಿವಾರ ರಾತ್ರಿ ಇದರ ಪ್ರಯೋಗ ನಡೆ ದಿದೆ.
Related Articles
ಪ್ರಸ್ತುತ ರಷ್ಯಾ, ಚೀನ ಮತ್ತು ಅಮೆರಿಕಗಳು ಹೈಪ ರ್ ಸಾ ನಿಕ್ ಕ್ಷಿಪ ಣಿ ಗ ಳನ್ನು ಹೊಂದಿದ್ದು, ಭಾರತವೂ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸುವ ಮೂಲಕ ಈ ಅಸ್ತ್ರ ಹೊಂದಿರುವ ಜಗತ್ತಿನ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫ್ರಾನ್ಸ್, ಜರ್ಮನಿ, ಆಸ್ಟ್ರೇ ಲಿಯಾ, ಜಪಾನ್, ಇರಾನ್ ಮತ್ತು ಇಸ್ರೇಲ್ ಕೂಡ ಹೈಪ ರ್ ಸಾ ನಿಕ್ ಕ್ಷಿಪಣಿ ವ್ಯವ ಸ್ಥೆ ಗ ಳನ್ನು ಅಭಿ ವೃ ದ್ಧಿ
ಪ ಡಿ ಸುವ ಯೋಜನೆಗ ಳನ್ನು ಹಾಕಿ ಕೊಂಡಿವೆ.
Advertisement
ಉಪಯೋಗವೇನು?
* ಶಬ್ದಕ್ಕಿಂತ 5 ಪಟ್ಟು ವೇಗ ಇರುವ ಕಾರಣ ಇದನ್ನು ಪತ್ತೆ ಹ ಚ್ಚ ಲು, ಛೇದಿ ಸ ಲು ಕ್ಷಿಪಣಿ ನಿಗ್ರಹ ವ್ಯವ ಸ್ಥೆ ಗ ಳಿಗೆ ಸಾಧ್ಯವಾಗದು ಅತ್ಯಧಿಕ ವೇಗ ಮತ್ತು ಕುಶಲ ಚಲನೆಯಿಂದಾಗಿ ಗುರಿಯನ್ನು ನಿಖರವಾಗಿ ತಲುಪಬಲ್ಲುದು
ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು 1,500 ಕಿ.ಮೀ. ಗಿಂತಲೂ ಹೆಚ್ಚು ದೂರ
ಕ್ರಮಿ ಸಬಲ್ಲುದು
ಶತ್ರುದೇಶದ ಮೇಲೆ ಕ್ಷಣಮಾತ್ರದಲ್ಲಿ ದಾಳಿ ನಡೆಸಲು ಸಾಧ್ಯ ಏನಿದು ಹೈಪ ರ್ ಸಾನಿಕ್ ಕ್ಷಿಪ ಣಿ?
ಶಬ್ದದ ವೇಗ ಕ್ಕಿಂತ 5 ಪಟ್ಟು ವೇಗ ದಲ್ಲಿ (ತಾಸಿಗೆ 6,125 ಕಿ.ಮೀ.) ಚಲಿ ಸುವ ಕ್ಷಿಪ ಣಿ ಯನ್ನು
ಹೈಪ ರ್ ಸಾ ನಿಕ್ ಕ್ಷಿಪಣಿ ಎನ್ನು ತ್ತಾರೆ.
ಇದ ರಲ್ಲಿ ಏರೋ ಡೈನಾಮಿಕ್ ಲಿಫ್ಟ್ ಬಳ ಕೆ ಯಾ ಗುವ ಕಾರಣ ಬ್ಯಾಲಿ ಸ್ಟಿಕ್ ಕ್ಷಿಪ ಣಿ ಗ ಳಿಗೆ ಹೋಲಿ ಸಿ ದರೆ ಇದರ ಸಾಮರ್ಥ್ಯ ಬಹ ಳಷ್ಟು ಹೆಚ್ಚು.
ಏರೋ ಡೈ ನಾ ಮಿಕ್ ಲಿಫ್ಟ್ನ ಮಾರ್ಗ ದ ರ್ಶ ನ ದಲ್ಲಿ ಸಂಚ ರಿ ಸುವ ಕಾರ ಣ ಅತ್ಯಂತ ವೇಗ ವಾಗಿ ಇದು ನಿಖ ರ ಗುರಿ ತಲು ಪ ಬ ಲ್ಲುದು.
ಹೀಗಾಗಿ ಕ್ಷಿಪಣಿ ರಕ್ಷಣ ವ್ಯವ ಸ್ಥೆ ಗೆ ಕೂಡ
ಇವುಗ ಳನ್ನು ಪತ್ತೆ ಹ ಚ್ಚಿ ಹೊಡೆ ದು ರು ಳಿ ಸಲು ಕಷ್ಟ ಸಾ ಧ್ಯ.