Advertisement

ಕ್ಯಾಲಿಬರ್‌ ಮೌಂಟೆಡ್‌ ಗನ್‌ ಖರೀದಿಗೆ ಭೂಸೇನೆ ಚಿಂತನೆ

08:19 PM Apr 29, 2022 | Team Udayavani |

ನವದೆಹಲಿ: ಪರ್ವತ ಪ್ರದೇಶದಲ್ಲಿ ಯುದ್ಧ ಕೌಶಲ್ಯ ಮತ್ತು ಪ್ರತಿ ದಾಳಿಯ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭೂಸೇನೆ ಹಲವು ಕ್ರಮಗಳನ್ನು ಕೈಗೊಂಡಿದೆ.

Advertisement

ಪಾಕಿಸ್ತಾನ ಮತ್ತು ಚೀನ ಜತೆಗೆ ಪರ್ವತ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಗಡಿ ಪ್ರದೇಶ ಹೊಂದಿರುವುದರಿಂದ ಹೊಸ ರೀತಿಯ, ಶಸ್ತ್ರಾಸ್ತ್ರ ಕ್ಯಾಲಿಬರ್‌ ಮೌಂಟೆಡ್‌ ಗನ್‌ ವ್ಯವಸ್ಥೆ ಖರೀದಿಗೆ ಮುಂದಾಗಿದೆ.

ಅದಕ್ಕಾಗಿ ಭೂಸೇನೆ ಶುಕ್ರವಾರ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಬಹಳ ಪರಿಚಿತವಾಗಿ ಹೇಳುವುದಿದ್ದರೆ, ಭೂಸೇನೆಯಲ್ಲಿ ಸದ್ಯ ಹೊಂದಿರುವ ಬೋಫೋರ್ಸ್‌ ಗನ್‌ ವ್ಯವಸ್ಥೆಯಂತೆಯೇ ಇರಲಿದೆ.

ಇದನ್ನೂ ಓದಿ:ಅಪಘಾತ: ಹೊಸಪೇಟೆ ಆಕಾಶವಾಣಿ ಮುಖ್ಯಸ್ಥ ಎಂ.ಎಸ್.ನಾಗೇಂದ್ರ ಪವಾಡ ಸದೃಶ ಪಾರು

ಸ್ವದೇಶಿಯವಾಗಿ ನಿರ್ಮಾಣಗೊಳ್ಳಲಿರುವ ಈ ವ್ಯವಸ್ಥೆ ಸಂಶೋಧನೆ ಮತ್ತು ಅಭಿವೃದ್ಧಿಯ ಯಾವ ಹಂತದಲ್ಲಿದೆ ಸೇರಿದಂತೆ ವಿವಿಧ ಪ್ರಾಥಮಿಕ ಅಗತ್ಯತೆಗಳ ಬಗ್ಗೆ ವಿವರಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next