Advertisement
ಈ ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿದ್ದು, ದೇಶಸೇವೆ ಮಾಡಲು ಉತ್ಸುಕರಾಗಿರುವ ನಾಗರಿಕರಿಗೆ ಸೇನೆ ಬಾಗಿಲು ತೆರೆಯಲಿದೆ. ಸೇನೆಯು ಅತ್ಯುತ್ತಮ ಪ್ರತಿಭೆಗಳನ್ನು ಸೆಳೆಯಲು ಮುಂದಾಗಿದ್ದು, ಕಿರು ಸೇವಾ ಆಯೋಗವನ್ನು ರಚಿಸಿದೆ. ಅದರಂತೆ, ನಾಗರಿಕರಲ್ಲಿ ಅರ್ಹರು ಗರಿಷ್ಠ 10 ವರ್ಷಗಳವರೆಗೂ ಸೇವೆ ಸಲ್ಲಿಸಬಹುದಾಗಿದೆ. ಭಾರತೀಯ ಸೇನೆಯಲ್ಲಿ ಶೇ.14ರಷ್ಟು ಕೇಡರ್ ಅಧಿಕಾರಿಗಳ ಕೊರತೆ ಇದ್ದು, ಅವುಗಳ ಭರ್ತಿಗೂ ಚಿಂತಿಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. Advertisement
ಸಾಮಾನ್ಯರಿಗೂ 3 ವರ್ಷದ ಮಟ್ಟಿಗೆ ಸೈನಿಕರಾಗುವ ಅವಕಾಶ
08:34 AM May 14, 2020 | Sriram |
Advertisement
Udayavani is now on Telegram. Click here to join our channel and stay updated with the latest news.