Advertisement

ಗ್ರಾಮೀಣ ಬ್ಯಾಂಕ್‌ನಿಂದ 7 ಲಕ್ಷ ಲೂಟಿಗೈದ ಸಶಸ್ತ್ರ ದರೋಡೆಕೋರರು

04:21 PM May 30, 2017 | Team Udayavani |

ಮುಜಫ‌ರನಗರ : ಪನ್ನಾ ಗ್ರಾಮದ ಗ್ರಾಮೀಣ ಬ್ಯಾಂಕ್‌ನಿಂದ ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಇಂದು 7 ಲಕ್ಷ ರೂ. ಲೂಟಿಗೈದು ಪರಾರಿಯಾಗಿರುವ ಘಟನೆ ವರದಿಯಾಗಿದೆ. 

Advertisement

ಸಶಸ್ತ್ರ ದರೋಡೆಕೋರರು ಕಾರಿನಲ್ಲಿ ಬಂದು ಬ್ಯಾಂಕ್‌ ಲೂಟಿಗೈದು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ; ಈ ತನಕ ಯಾರನ್ನೂ ಬಂಧಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next