Advertisement

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎ.ಆರ್​. ರೆಹಮಾನ್ ಪುತ್ರಿ ಖತೀಜಾ

08:35 PM May 06, 2022 | Team Udayavani |

ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರ ಪುತ್ರಿ ಖತೀಜಾ ರೆಹಮಾನ್‌ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ಆಡಿಯೋ ಇಂಜಿನಿಯರ್‌ ಆಗಿರುವ ರಿಯಾಸ್‌ದೀನ್‌ ಶೇಕ್‌ ಮೊಹಮದ್‌ ಅವರೊಂದಿಗೆ ಖತೀಜಾ ಅವರ ವಿವಾಹವನ್ನು ಕುಟುಂಬಸ್ಥರು ನಡೆಸಿಕೊಟ್ಟಿದ್ದಾರೆ.

ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರೆಹಮಾನ್‌ “ನವ ದಂಪತಿಗೆ ಸರ್ವಶಕ್ತನು ಆಶೀರ್ವದಿಸಲಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಮಹಿಳಾ ಅಧಿಕಾರಿ

ಖತೀಜಾ ಕೂಡ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, “ಇದು ನಾನು ಅತ್ಯಂತ ಕಾತುರದಿಂದ ಕಾಯುತ್ತಿದ್ದ ದಿನ’ ಎಂದು ಸಂತಸಪಟ್ಟಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next