ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇದೆ. ತೆರೆ ಮೇಲಿನ ಈ ಜೋಡಿ, ನಿಜ ಜೀವನದಲ್ಲಿಯೂ ಜೋಡಿಯಾಗಲಿ ಎನ್ನುವುದು ಅಭಿಮಾನಿಗಳ ಬಯಕೆ.
Advertisement
ಅದರಂತೆ ಅನುಷ್ಕಾ ಶೆಟ್ಟಿ, ಪ್ರಭಾಸ್ ಅವರನ್ನು ಪುಪ್ಸು ಎಂದು ಪ್ರೀತಿಯಿಂದ ಕರೆಯುವ ಮೂಲಕ ಫ್ಯಾನ್ಸ್‌ಗೆ ಮತ್ತಷ್ಟು ಕಾತುರತೆ ಹೆಚ್ಚಿಸಿದ್ದಾರೆ.
ಅನುಷ್ಕಾ ನಟನೆಯ ಸಿನಿಮಾ ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿಯ ಟ್ರೇಲರ್ ರಿಲೀಸ್ ಆಗಿದ್ದು, ಇದಕ್ಕೆ ಪ್ರಭಾಸ್ ಶುಭಕೋರಿದ್ದರು. ಈ ವೇಳೆ ನಟಿ ತ್ಯಾಂಕ್ಯೂ ಪುಪ್ಸು. ಎಂದು ಪ್ರತಿಕ್ರಿಯಿಸಿದ್ದಾರೆ.