Advertisement

ISRO ಅಧ್ಯಕ್ಷ ಎಸ್‌.ಸೋಮನಾಥರಿಗೆ ಅನುಭವ ಮಂಟಪ ಪ್ರಶಸ್ತಿ

11:37 PM Nov 10, 2023 | Team Udayavani |

ಬಸವಕಲ್ಯಾಣ: ವಿಶ್ವ ಬಸವಧರ್ಮ ಟ್ರಸ್ಟ್‌ ಅನುಭವ ಮಂಟಪದಿಂದ ಅನುಭವ ಮಂಟಪ ರಾಷ್ಟ್ರೀಯ ಪುರಸ್ಕಾರಕ್ಕೆ ಇಸ್ರೋ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಸೋಮನಾಥ ಆಯ್ಕೆಯಾಗಿದ್ದಾರೆ.

Advertisement

ನ.25, 26ರಂದು ಜರಗಲಿರುವ ಶರಣ ಕಮ್ಮಟ ಅನುಭವ ಮಂಟಪ ಉತ್ಸವದಲ್ಲಿ ಇಸ್ರೋ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಸೋಮನಾಥ ಅವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರಸ್ಕಾರ 1 ಲಕ್ಷ ರೂ. ಹಾಗೂ ಫಲಕವನ್ನೊಳಗೊಂಡಿದೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next