Advertisement
ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನೆಲ್ಲಿಂಗೇರಿ ಸ.ಕಿ.ಪ್ರಾ. ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ನೆಲ್ಲಿಂಗೇರಿ ಅಮ್ಮು ಆಚಾರಿ ಅವರ ಪುತ್ರಿಯ ಕಣ್ಣಿನಿಂದ ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸುಮಾರು ಐದಾರು ಇರುವೆಗಳು ಉದುರುತ್ತಿವೆ.
Advertisement
ವೇಣೂರು: ಬಾಲಕಿ ಕಣ್ಣಿನಿಂದ ಉದುರುತ್ತಿವೆ ಇರುವೆಗಳು!
03:15 PM Mar 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.