Advertisement
ಕಾಡಿನಲ್ಲಿ ಕೆಲವು ಹಂದಿಗಳು ಆ್ಯಂಥ್ರಾಕ್ಸ್ ಗೆ ಬಲಿಯಾಗಿರುವುದು ನಿಜವಾದರೂ, ಆ ಕಾಯಿಲೆ ನಾಡಿನಲ್ಲಿರುವ ಹಸು, ಎಮ್ಮೆ ಅಥವಾ ಯಾವುದೇ ಸಾಕು ಪ್ರಾಣಿಗಳಲ್ಲಿ ಪತ್ತೆಯಾಗಿಲ್ಲ. ಆ್ಯಂಥ್ರಾಕ್ಸ್ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದು ನಿಜವಾದರೂ, ಸಾಕುಪ್ರಾಣಿಗಳಿಗೆ ಇದು ಹರಡಿಲ್ಲವಾದ್ದರಿಂದ ಯಾರೂ ಭಯಪಡಬೇಕಿಲ್ಲ ಎಂದಿದ್ದಾರೆ. Advertisement
ಆ್ಯಂಥ್ರಾಕ್ಸ್ ಭೀತಿ ಬೇಡ: ತ್ರಿಶೂರ್ ಡಿಸಿ
04:15 PM Jul 01, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.