Advertisement
ರವಿವಾರ ಮಧ್ಯಾಹ್ನದ ಬಳಿಕ ಕಲಬುರಗಿಯಲ್ಲಿ ಮತ್ತೊಂದು ಪ್ರಕರಣ ದೃಢವಾಗಿದೆ. ಉಸಿರಾಟದ ಸಮಸ್ಯೆ, ಜ್ವರದಿಂದ ಬಳಲುತ್ತಿರುವ ಕಲಬುರಗಿಯ 35 ವರ್ಷದ ವ್ಯಕ್ತಿಗೆ ಸೋಂಕು ತಾಗಿರುವುದು ದೃಢವಾಗಿದೆ. ಇಂದು ಕಲಬುರಗಿಯಲ್ಲಿ ಪತ್ತೆಯಾದ ಒಟ್ಟು ನಾಲ್ಕನೇ ಪ್ರಕರಣ ಇದಾಗಿದೆ.
Advertisement
ಮತ್ತೊಂದು ಕೋವಿಡ್-19 ಕೇಸ್ ಪತ್ತೆ: 848ಕ್ಕೇರಿದ ರಾಜ್ಯದ ಸೋಂಕಿತರ ಸಂಖ್ಯೆ
08:12 AM May 11, 2020 | keerthan |
Advertisement
Udayavani is now on Telegram. Click here to join our channel and stay updated with the latest news.