Advertisement

ಟ್ರಾಯ್‌ಗೆ ರೈಲ್ವೆ ಮಂಡಳಿ ಮಾಜಿ ಮುಖ್ಯಸ್ಥ ಅನಿಲ್‌ ಕುಮಾರ್‌ ಲಹೋಟಿ ಅಧ್ಯಕ್ಷ

08:55 PM Jan 30, 2024 | Team Udayavani |

ನವದೆಹಲಿ: ರೈಲ್ವೆ ಮಂಡಳಿ ಮಾಜಿ ಮುಖ್ಯಸ್ಥ ಅನಿಲ್‌ ಕುಮಾರ್‌ ಲಹೋಟಿ ಅವರನ್ನು ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷರಾಗಿ ನೇಮಿಸಲಾಗಿದೆ. ಟ್ರಾಯ್‌ ಮಾಜಿ ಅಧ್ಯಕ್ಷ ಪಿ.ಡಿ.ವಘೇಲಾ ಅಧಿಕಾರವಧಿ ನಾಲ್ಕು ತಿಂಗಳ ಹಿಂದೆ ಪೂರ್ಣಗೊಂಡಿದ್ದರಿಂದ ಈ ಹುದ್ದೆ ಖಾಲಿಯಿತ್ತು.

Advertisement

“ಟ್ರಾಯ್‌ ಅಧ್ಯಕ್ಷರಾಗಿ ಅನಿಲ್‌ ಕುಮಾರ್‌ ಲಾಹೋಟಿ ಅವರ ನೇಮಕಾತಿಯನ್ನು ಕೇಂದ್ರ ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಅವರ ಅಧಿಕಾರ ಸ್ವೀಕರಿಸಿದ ದಿನದಿಂದ ಮೂರು ವರ್ಷಗಳ ಕಾಲ ಅಥವಾ ಅವರಿಗೆ 65 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿ ಇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next