Advertisement
ಈ ಹಿನ್ನೆಲೆಯಲ್ಲಿ ಸಂಭ್ರಮದ ಶ್ರೀ ವಿನಾಯಕ ಚತುರ್ಥಿಗಾಗಿ ದೇಗುಲವನ್ನು ಸಂಪೂರ್ಣ ಹೂವಿನಿಂದ ಅಲಂಕಾರಗೊಳ್ಳುತ್ತಿದ್ದು ಸುಮಾರು 15 ಸಾವಿರಕ್ಕೂ ಅಧಿಕ ಪಂಚಕಜ್ಜಾಯ, ಆಗಮಿಸುವ ಭಕ್ತರ ವಿತರಣೆಗಾಗಿ ಸುಮಾರು 10 ಸಾವಿರ ಲಡ್ಡು, ಸುಮಾರು 5 ಸಾವಿರ ಕಡುಬು (ಮೂಡೆ) ಹಾಗೂ ಅಪಾರ ಭಕ್ತ ಸಮೂಹವೇ ದೇಗುಲಕ್ಕೆ ಹರಿದು ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗುವುದು ಎಂದು ದೇಗುಲದ ಆನುವಂಶಿಕ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ. Advertisement
ಆನೆಗುಡ್ಡೆ : ಶ್ರೀ ವಿನಾಯಕ ಚತುರ್ಥಿಗೆ ಸಕಲ ಸಿದ್ಧತೆ
08:30 AM Aug 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.