Advertisement
ಇದು ಬಳಕೆದಾರರ ಖಾತೆಗೆ ಬಂದು, ಖಾತೆದಾರರು ಆ ವೀಡಿಯೋ ಪ್ಲೇ ಮಾಡಿದರೆ, ತತ್‌ಕ್ಷಣವೇ ಅದರಲ್ಲಿನ ವೈರಸ್‌ಗಳು ಮೊಬೈಲ್ ಹೊಕ್ಕು ಮೊಬೈಲ್‌ನಲ್ಲಿನ ಮಾಹಿತಿ ಕದಿಯುತ್ತವೆ ಎಂದು ಹೇಳಲಾಗಿದೆ. ‘ಭಾರತೀಯ ಕಂಪ್ಯೂಟರ್‌ಗಳ ತುರ್ತು ಪರಿಸ್ಥಿತಿ ಸ್ಪಂದನಾ ಪಡೆ (ಸಿಇಆರ್‌ಟಿ)’, ಈ ಮಾದರಿಯ ವೈರಸ್ ದಾಳಿಯು ಅತ್ಯಂತ ತೀವ್ರವಾದ ಘಾಸಿ ಮಾಡುವ ವೈರಸ್‌ಗಳ ಪಟ್ಟಿಗೆ ಇದನ್ನು ಸೇರಿಸಿದೆ. Advertisement
ವಾಟ್ಸ್ ಆ್ಯಪ್‌ಗೆ ಮತ್ತೂಂದು ವೈರಸ್ ದಾಳಿ
09:26 AM Nov 19, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.