Advertisement

America ಜಲಪಾತದಲ್ಲಿ ಮುಳುಗಿ ಆಂಧ್ರ ವಿದ್ಯಾರ್ಥಿ ಸಾವು

09:50 PM Jul 09, 2024 | Team Udayavani |

ಅಮರಾವತಿ: ಅಮೆರಿಕದ ಜಲಪಾತವೊಂದರಲ್ಲಿ ಕಾಲು ಜಾರಿ ಬಿದ್ದು, ಅಂಧ್ರಪ್ರದೇಶ ಮೂಲದ ವಿದ್ಯಾರ್ಥಿ ಜಿ.ಸಾಯಿ ಸೂರ್ಯ ಅವಿನಾಶ್‌ ಮೃತಪಟ್ಟಿದ್ದಾನೆ.

Advertisement

ನ್ಯೂಯಾರ್ಕ್‌ನಲ್ಲಿರುವ ಭಾರತದ ದೂತವಾಸ ಕಚೇರಿ ಈ ಬಗ್ಗೆ ಮಾಹಿತಿ ನೀಡಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಚಿತಲ್ಯ ಮೂಲದ ಅವಿನಾಶ್‌ ಆಲ್ಬನಿಯ ಬಾರ್ಬರ್‌ವಿಲ್ಲೆ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿದೆ. “ಟ್ರೈನ್‌ ವಿವಿ ವಿದ್ಯಾರ್ಥಿ ಸಾಯಿ ಸೂರ್ಯ ಅವರ ಸಾವು ಬಹಳ ದುಃಖ ತಂದಿದೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next