Advertisement
ಇದನ್ನು ಸಹಿಸದ ಪತ್ನಿ ಪ್ರತಿಮಾ, “ನೀನು ದುಡಿಯುತ್ತಿಲ್ಲ. ಹೀಗೆ ಮಾಡಿದರೆ ಮಗುವನ್ನು ಕೊಂದು ನಾನೂ ಸಾಯುತ್ತೇನೆ’ ಎಂದು ಹೇಳುತ್ತಿದ್ದಳು. ಪತಿ ಶಶಿಧರ ಕಾರಟಗಿಯ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಕೇಳಿಕೊಂಡು ಸೆ.9ರಂದು ಬೆಳಗಿನ ಜಾವ ತೆರಳಿದ್ದ. ಆದರೆ ಕೆಲಸಕ್ಕೆ ತೆರಳುವ ವಿಷಯ ಪತ್ನಿಗೆ ತಿಳಿಸಿರಲಿಲ್ಲ. ಈ ನಡುವೆ ಪ್ರತಿಮಾ ಈ ಕೃತ್ಯ ಎಸಗಿದ್ದಾಳೆ. ಮಗು ಮೃತಪಟ್ಟಿದ್ದರೂ ಸಂಜೆಯವರೆಗೂ ಮನೆಯಲ್ಲೇ ಕುಳಿತಿದ್ದಾಳೆ. ಮನೆ ಬಾಗಿಲು ತೆರೆಯದಿದ್ದನ್ನು ಗಮನಿಸಿದ ಶಶಿಧರನ ತಾಯಿ ಮಗನಿಗೆ ಫೋನ್ ಮಾಡಿದ್ದಾರೆ. ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. Advertisement
ನಿರುದ್ಯೋಗಿ ಪತಿ ಮೇಲಿನ ಸಿಟ್ಟಿಗೆ ಮಗು ಕೊಂದ ತಾಯಿ
10:54 PM Sep 10, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.