Advertisement

America ಮುಂದಿನ ಅಧ್ಯಕ್ಷ ಟ್ರಂಪ್‌ ಎಂದು ಏಮಿ ಟ್ರಿಪ್‌ಭವಿಷ್ಯ

01:48 AM Jul 29, 2024 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ ಯಿಂದ ಜೋ ಬೈಡನ್‌ ಹಿಂದೆ ಸರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ ಜೋತಿಷಿ ಏಮಿ ಟ್ರಿಪ್‌ ಇದೀಗ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಮುಂದಿನ ಅಧ್ಯಕ್ಷ   ರಾಗಲಿದ್ದಾರೆ ಎಂದಿ ದ್ದಾರೆ. ಟ್ರಂಪ್‌ ಅವರ ರಾಜ ಕೀಯ ಜೀವನದ ಉತ್ತುಂಗ ದಲ್ಲಿದ್ದಾರೆ ಎಂದಿರುವ ಅವರು, ಈಗಾ ಗಲೇ ಟ್ರಂಪ್‌ ಹತ್ಯೆಗೆ ನಡೆದ ಪ್ರಯತ್ನ ಸೇರಿದಂತೆ ಹಲವು ಅಚ್ಚರಿಯ ವಿಷಯ ಗಳು ನಡೆಯಲಿವೆ ಎಂದು ಹೇಳಿದ್ದಾರೆ. ಅಲ್ಲದೇ ಟ್ರಂಪ್‌ ಅವರ ವೃತ್ತಿ ಜೀವನ ಹಾಗೂ ಗುರಿಗಳಲ್ಲಿ ಹಲವು ಅನಿರೀಕ್ಷಿತ ಘಟನೆಗಳು ನಡೆಯಲಿವೆ ಎಂದು ಏಮಿ ಟ್ರಿಪ್‌ ಭವಿಷ್ಯ ನುಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next