Advertisement

AMU; ಐಸಿಸ್‌ ರೀತಿ ಸಂಘಟನೆ: ಇಬ್ಬರ ಸೆರೆ

12:57 AM Jan 10, 2024 | Team Udayavani |

ಲಕ್ನೋ: ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ (ಎಎಂಯು) ಐಸಿಸ್‌ ಉಗ್ರ ಸಂಘಟನೆ ಮಾದರಿಯ ಮಾಡ್ನೂಲ್‌ ರಚಿಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆ (ಎಟಿಎಸ್‌) ಬಂಧಿ ಸಿದೆ. ಎಎಂಯು ಮಾಜಿ ವಿದ್ಯಾರ್ಥಿಗಳಾದ ಅಮಾಸ್‌ ಅಹ್ಮದ್‌ ಅಲಿಯಾಸ್‌ ಫ‌ರಾಜ್‌ ಅಹ್ಮದ್‌ (25) ಮತ್ತು ಸಂಭಾಲ್‌ನ ನಿವಾಸಿ ಅಬ್ದುಲ್‌ ಸಮದ್‌ ಮಲ್ಲಿಕ್‌ (22) ಬಂಧಿ ತರು. ಇವರು ದೇಶ ವಿರೋಧಿ ಕೃತ್ಯದಲ್ಲಿ ತೊಡಗಲು ಪಿತೂರಿ ನಡೆಸುತ್ತಿದ್ದರು ಎಂದು ಎಟಿಎಸ್‌ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next