Advertisement
ಈ ಆಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಇದೇ ವೇಳೆ ಅಮೃತ್ಪಾಲ್ ಪ್ರಕರಣದ ವೇಳೆ ಬಂಧಿತರಾಗಿದ್ದ 360 ಯುವಕರ ಪೈಕಿ 348 ಮಂದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಉಳಿದವರನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪಂಜಾಬ್ ಸರಕಾರ ಭರವಸೆ ನೀಡಿದೆ ಎಂದು ಸಿಕ್ಖ್ರ ಪರಮೋಚ್ಚ ಸಂಸ್ಥೆ ಅಕಾಲ್ ತಖ್ತ್ ಹೇಳಿದೆ. 24 ಗಂಟೆಗಳ ಒಳಗಾಗಿ ಯುವಕರನ್ನು ಬಿಡುಗಡೆ ಮಾಡುವಂತೆ 2 ದಿನಗಳ ಹಿಂದೆಯಷ್ಟೇ ಅಕಾಲ್ ತಖ್ತ್ ಸರಕಾರಕ್ಕೆ ಗಡುವು ನೀಡಿತ್ತು. ಇನ್ನೊಂದೆಡೆ ಅಮೃತ್ಪಾಲ್ ಸಿಂಗ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. Advertisement
ಜೈಲಿಗೆ ಹೋಗಲು ಹೆದರಲ್ಲ ಅಮೃತ್ಪಾಲ್ ಆಡಿಯೋ?
12:18 AM Mar 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.