Advertisement

ಹಿಂದೂ ಮುಖಂಡನ ಭೀಕರ ಹತ್ಯೆ: ವೈರಲ್‌ ವಿಡಿಯೋ 

12:30 PM Oct 31, 2017 | |

ಅಮೃತಸರ: ಹಿಂದೂ ಸಂಘರ್ಷ ಸೇನೆಯ ಜಿಲ್ಲಾ ಮುಖಂಡ ವಿಪಿನ್‌ ವರ್ಮಾ ಅವರನ್ನುಬೆಳ್ಳಂಬೆಳಗ್ಗೆ  ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಯ ಭೀಕರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಟಿಯೋ ವೈರಲ್‌ ಆಗಿದೆ. 

Advertisement

ನೀವು ದುರ್ಬಲ ಹೃದಯದವರಾದರೆ ಈ ವಿಡಿಯೋ ವೀಕ್ಷಿಸಬೇಡಿ 

 ಇದೇ ತಿಂಗಳ 17ರಂದು ಲೂಧಿಯಾನಾದಲ್ಲಿ ಆರೆಸ್ಸೆಸ್‌ನ ನಾಯಕ ರವೀಂದರ್‌ ಗೋಸಾಯ್‌ ಎಂಬುವರ ಹತ್ಯೆಯಾಗಿತ್ತು. ಅದರ ಬೆನ್ನಲ್ಲೇ ಈಗ ಮತ್ತೂಬ್ಬ ಹಿಂದೂ ಮುಖಂಡನ ಹತ್ಯೆಯಾಗಿದೆ.

Video Courtesy : falconn Productions

Advertisement

Udayavani is now on Telegram. Click here to join our channel and stay updated with the latest news.

Next