Advertisement

America: ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ಗೆ ಜೆರ್ಸಿ ಗೌರವ

12:48 AM Oct 15, 2024 | Team Udayavani |

ಹೂಸ್ಟನ್‌ (ಅಮೆರಿಕ): ಇಲ್ಲಿ ನಡೆದ ಡಲ್ಲಾಸ್‌ ಕೌಬಾಯ್ಸ ಎನ್‌ಎಫ್ಎಲ್‌ ಪಂದ್ಯದ ವೇಳೆ ತಂಡದ ಮಾಲಕ ಜೆರ್ರಿ ಜೋನ್ಸ್‌ ಅವರು ಭಾರತದ ಸಚಿನ್‌ ತೆಂಡುಲ್ಕರ್‌ ಅವರಿಗೆ 10 ನಂಬರಿನ ತೆಂಡುಲ್ಕರ್‌ ಎಂದು ಬರೆದಿರುವ ಜೆರ್ಸಿಯೊಂದನ್ನು ನೀಡಿ ಗೌರವಿಸಿದರು.

Advertisement

ರಾಷ್ಟ್ರೀಯ ಕ್ರಿಕೆಟ್‌ ಲೀಗ್‌ (ಎನ್‌ಸಿಎಲ್‌) ನೊಂದಿಗೆ ತೊಡ ಗಿಸಿಕೊಂಡಿರುವ ತೆಂಡುಲ್ಕರ್‌ ಅವರು ಅಮೆರಿಕದಲ್ಲಿ ಕ್ರಿಕೆಟ್‌ ಚಟುವಟಿಕೆ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸುತ್ತಿದ್ದಾರೆ. ಅವರ ಮಾರ್ಗದರ್ಶನ, ಪ್ರೋತ್ಸಾಹದಿಂದ ಅಮೆರಿಕದಲ್ಲಿ ಕ್ರಿಕೆಟ್‌ ಬೆಳಗುತ್ತಿದೆ. ಈ ಕಾರಣಕ್ಕಾಗಿ ತೆಂಡುಲ್ಕರ್‌ ಅವರನ್ನು ಗೌರವಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next