Advertisement
ಈ ಬಗ್ಗೆ ಸಂಸ್ಥೆಯ ಸಿಇಒ ಅಲ್ಬಿಂದರ್ ಡಿಂಡಾ ಟ್ವೀಟ್ ಮಾಡಿ, “ಗುರುಗ್ರಾಮದಲ್ಲಿ ಇಂದಿನಿಂದ 5 ಆ್ಯಂಬುಲೆನ್ಸ್‌ಗಳೊಂದಿಗೆ ಹೊಸ ಸೇವೆ ಆರಂಭಿ ಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ಈ ಸೇವೆ ವಿಸ್ತರಣೆಯಾಗಲಿದೆ. 10 ನಿಮಿಷದಲ್ಲಿ ಆ್ಯಂಬುಲೆನ್ಸ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಬರೆದುಕೊಂಡಿದ್ದಾರೆ. Advertisement
Gurugram: 10 ನಿಮಿಷದಲ್ಲಿ ಮನೆಬಾಗಿಲಿಗೆ ಆ್ಯಂಬುಲೆನ್ಸ್: ಬ್ಲಿಂಕಿಟ್ ಹೊಸ ಸೇವೆ
12:34 AM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.