Advertisement
ನಂತರ ಮಾತನಾಡಿದ ಅವರು ಭಾರತ ದೇಶದಲ್ಲಿರುವ ವಿವಿಧ ಜಾತಿ, ಧರ್ಮದವರಿಗೆ ಸಮಾನವಾಗಿ ಬಾಳಲು ಹಾಗೂ ಪ್ರಜೆಗಳೆ ಪ್ರಭುಗಳು ಎಂಬ ಸಂವಿಧಾನವನ್ನು ಬರೆದ ಡಾ| ಬಾಬಾ ಸಾಹೆಬ್ ಅಂಬೇಡ್ಕರ್ ಅವರ ಆಶಯದಂತೆ ಸರಕಾರ ಹಾಗೂ ಅದರ ಯೋಜನೆಗಳು ನಡೆದು ಎಲ್ಲರಿಗೂ ದೊರಕಬೇಕಾಗಿದೆ ಎಂದರು.
ಮುಖಂಡರಾದ ಮಲ್ಲಿಕಾರ್ಜುನ ಖೇಮಜಿ, ಶಿವರಾಜ ಡಿಗ್ಗಾಂವಿ, ಪ್ರಮೀಳಾಬಾಯಿ ಡಿಗ್ಗಾಂವಿ, ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಗ್ರಾಮೀಣ ಪೊಲೀಸ ಠಾಣೆ ಸಿಪಿಐ ವಾಜೀದ್ ಪಟೇಲ್, ಪಿಎಸ್ ಐ ಚಂದ್ರಶೇಖರ ತಿಗಡಿ, ಮುಖಂಡರಾದ ಅರ್ಜುನ ಭದ್ರೆ, ಸರ್ಜುನ ಗೋಬ್ಬುರ್, ರಾಜಕುಮಾರ ಎಚ್. ಕಪನೂರ, ಮಲ್ಲಿಕಾರ್ಜುನ ಗಾಯಕವಾಡ್, ಪವನಕುಮಾರ ವಳಕೇರಿ, ಅಂಬಾರಾಯ ಮಹಾಮನಿ, ಭವಾನಿಕುಮಾರ ವಳಕೇರಿ, ಅನೀತಾ ವಳಕೇರಿ, ಬಾಬು ಸಾಗರ, ವಿಜಯಲಕ್ಷ್ಮೀ ಕೋಟೆ, ಶ್ರೀಕಾಂತ ಒಂಟೆ, ಶರಣಬಸಪ್ಪ ಸಂಗೋಳಗಿ, ಮಹಾನಂದಾ
ಮುಗಳನಾಗಾಂವ, ಕಲ್ಯಾಣಿ ಆನಂದ, ವಿಠ್ಠಲ ಗೌಳಿ, ಸರಸ್ವತಿ ಎಲ್. ಸಾವಳಗಿ, ಯಶ್ವಂತ ವಾಮನಕರ್, ಶರಣು ಎಸ್. ಡಾಂಗೆ, ಅವಿನಾಶ ವಾರದ್, ಶಂಭುಲಿಂಗ ಡಿಗ್ಗಿ ಇದ್ದರು.