Advertisement

ರಾಯಭಾರಿ ಹೇಮಾ

12:30 AM Feb 24, 2019 | Team Udayavani |

ಲಕ್ನೋ: ಗೋವುಗಳ ಪಾಲನೆಗಾಗಿ ಉತ್ತರ ಪ್ರದೇಶ ಸರಕಾರ ರೂಪಿಸಿರುವ “ಗೋವು ಸೇವಾ ಆಯೋಗ’ದ ಪ್ರಚಾರ ರಾಯಭಾರಿಯಾಗಿ, ಬಾಲಿವುಡ್‌ನ‌ ಹಿರಿಯ ನಟಿ, ಮಥುರಾ ಜಿಲ್ಲೆಯ ಸಂಸದೆ ಹೇಮಾ ಮಾಲಿನಿ ಅವರನ್ನು ನೇಮಿಸಲು ತೀರ್ಮಾನಿ ಸಲಾಗಿದೆ. ಇದಕ್ಕೆ ಹೇಮಾ ಒಪ್ಪಿದ್ದಾರೆ ಎಂದು ಹೇಳಲಾಗಿದೆ.  ಇತ್ತೀಚೆಗಿನ ತನ್ನ ಬಜೆಟ್‌ನಲ್ಲಿ ಉತ್ತರ ಪ್ರದೇಶ ಸರಕಾರ ಆಯೋಗಕ್ಕೆ 647 ಕೋಟಿ ರೂ. ಮಂಜೂರು ಮಾಡಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next