ಬೆಂಗಳೂರು: ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ .ಇನ್ ಜೂ. 1 ರಿಂದ ಜೂ. 4 ರವರೆಗೆ ಗೃಹೋಪಯೋಗಿ ಉಪಕರಣಗಳು, ಗೃಹ ಅಲಂಕರಣ ವಸ್ತುಗಳ ಮಾರಾಟ ಮೇಳ ಹಮ್ಮಿಕೊಂಡಿದೆ.
ಬೆಡ್ಶೀಟ್ಗಳು, ವ್ಯಾಕ್ಯೂಮ್ ಕ್ಲೀನರ್ಗಳು, ವಾಟರ್ ಪ್ಯೂರಿಫೈಯರ್ಗಳು, ಹಾಸಿಗೆಗಳು, ಪೀಠೋಪಕರಣಗಳು, ಕ್ರೀಡೋಪಕರಣಗಳು, ವಿದ್ಯುತ್ ಉಪಕರಣಗಳು, ಹುಲ್ಲುಹಾಸು ಮತ್ತು ಉದ್ಯಾನ ಉತ್ಪನ್ನಗಳು ಇದರಲ್ಲಿ ಸೇರಿವೆ.
ಸೊಲಿಮೊ, ಹ್ಯಾವೆಲ್ಸ್, ಬ್ಲೂ ಸ್ಟಾರ್, ಯುರೇಕಾ, ಪಿಜನ್, ಪ್ರೆಸ್ಟೀಜ್, ದಿ ಸ್ಲೀಪ್ ಕಂಪನಿ, ಸೆಲ್ಬೆಲ್, ಬಾಷ್, ಅಗಾರೊ ಮತ್ತು ಇನ್ನೂ ಹಲವು ಜನಪ್ರಿಯ ಬ್ರ್ಯಾಂಡ್ಗಳ ಅತ್ಯಾಕರ್ಷಕ ಡೀಲ್ಗಳು ಲಭ್ಯ. ಗ್ರಾಹಕರು ಗೃಹಾಲಂಕಾರ, ಗೃಹ ಸುಧಾರಣೆ, ಬೇಸಿಗೆ ಉಪಕರಣಗಳು, ಅಡುಗೆ ಉಪಕರಣಗಳು, ಗೋಡೆಯ ಅಲಂಕಾರಗಳು, ಮಿಕ್ಸರ್ ಗ್ರೈಂಡರ್ಗಳು, ಫ್ಯಾನ್ಗಳು, ವ್ಯಾಕ್ಯೂಮ್ಗಳು, ಕುಕ್ವೇರ್, ಪವರ್ ಟೂಲ್ಗಳು, ಆಟೋ ಉತ್ಪನ್ನಗಳು, ಬಾತ್ರೂಮ್ ಫಿಟ್ಟಿಂಗ್ಗಳು ಮತ್ತು ಹೆಚ್ಚಿನವುಗಳ ಮೇಲೆ 70% ವರೆಗೆ ರಿಯಾಯಿತಿ ಪಡೆಯಬಹುದು.
ಜೂನ್ 1 ರಿಂದ ಜೂನ್ 4 ರವರೆಗೆ ಹೆಚ್ಚುವರಿಯಾಗಿ, ಗ್ರಾಹಕರು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳಲ್ಲಿ ರೂ 750 ರವರೆಗಿನ 10% ರಿಯಾಯಿತಿಯ ಲಾಭವನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.