Advertisement
ರಾಜ್ಯದ ಮೊದಲ ಹತ್ತು ರ್‍ಯಾಂಕ್ ಗಳಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ಒಟ್ಟು 45 ವಿದ್ಯಾರ್ಥಿಗಳು ಸ್ಥಾನವನ್ನು ಪಡೆದಿರುವುದೂ ದಾಖಲೆ ಎಂದು ಆಳ್ವಾಸ್‌ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರುಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ವಾಣಿಜ್ಯದಲ್ಲಿ ತರುಣ್ ಕುಮಾರ್ ಪಾಟೀಲ್ (594) 4ನೇ ಸ್ಥಾನ ಪಡೆದಿದ್ದಾರೆ.
ಆಕಾಶ್ ಪಿಎಸ್, ಅನಿರುದ್ಧ ಪಿ. ಮೆನನ್, ಸುಮಿತ್, ಮೂಡುಬಿದಿರೆಯ ಸುಧೀಂದ್ರ ಕಾಮತ್ 5ನೇ ರ್‍ಯಾಂಕ್,
ಸಹನಾ ಕೆ, ಶಿವಶೇಷ 6ನೇ, ವಾಣಿ ಕೆ, ಮೇಧಾ ವಿ, ಜೀವಿಕಾ ಎಸ್, ಹರೀಶ್ ಉದಯ್, ಭೂ ಮಿ, ಷಾನ್ ಪಿಂಟೋ,
ಅಶೋಕ್ ಸುತಾರ್, ಮಂಜುನಾಥ್ ಡಿ. 7ನೇ ರ್‍ಯಾಂಕ್ ಪಡೆದಿದ್ದಾರೆ ಎಂದವರು ವಿವರಿಸಿದರು. ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡೆ, ಕಲೆ, ಪಠ್ಯೇತರ ವಿಭಾಗಗಳಲ್ಲೂ ಆಳ್ವಾಸ್ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮುಂಚೂಣಿ ಯಲ್ಲಿರುವುದು ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಇಂಬುಗೊಟ್ಟಿದೆ ಎಂದರು.
Related Articles
ನೂರು ಅಂಕಗಳನ್ನು ಗಳಿಸಿದ್ದಾರೆ.
Advertisement
45 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ,682 ವಿದ್ಯಾರ್ಥಿಗಳಿಗೆ ಶೇ. 95 ಕ್ಕಿಂತ ಅಧಿಕ ಅಂಕ
ಕ್ರೀಡೆ, ಕಲೆ, ಪಠ್ಯೇತರ ವಿಭಾಗಗಳಲ್ಲೂ ಅಗ್ರಣಿ
ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ 100ಕ್ಕೆ ನೂರು
9 ಮಂದಿ 4 ವಿಷಯಗಳಲ್ಲಿ , 38 ಮಂದಿ 3 ವಿಷಯಗಳಲ್ಲಿ, 148 ಮಂದಿ 2 ವಿಷಯಗಳಲ್ಲಿ , 571 ವಿದ್ಯಾರ್ಥಿಗಳು
ಒಂದು ವಿಷಯದಲ್ಲಿ 148 ವಿದ್ಯಾರ್ಥಿ ಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ ಎಂದು ಅವರು ತಿಳಿಸಿದರು.
ಪ್ರಾಂಶುಪಾಲ ಪ್ರೊ | ಎಂ. ಸದಾಕತ್, ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಉಪಸ್ಥಿತರಿದ್ದರು. ವಿಶೇಷ ಚೇತನ ವಿದ್ಯಾರ್ಥಿಗಳ ಸಾಧನೆ
ಇಬ್ಬರು ಅಂಧರೂ ಸೇರಿದಂತೆ ಆಳ್ವಾಸ್ 6 ಜನ ವಿಶೇಷ ಚೇತನ ವಿದ್ಯಾರ್ಥಿಗಳು ದ್ವಿತೀಯ ಉತ್ತಮ ಸಾಧನೆ ತೋರಿದ್ದಾರೆ.