Advertisement
ಕರಡು ಪಟ್ಟಿ ಪ್ರಕಟಿಸಿರುವ ಬಗ್ಗೆ ಎಲ್ಲ ಶಿಕ್ಷಕರಿಗೆ ಹಾಗೂ ಶಿಕ್ಷಕರ ಸಂಘ ಮತ್ತು ಪದಾಧಿಕಾರಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ತಲುಪಿಸುವ ಪ್ರಯತ್ನ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಪಟ್ಟಿಗೆ ಆಕ್ಷೇಪ ಣೆಗಳು ಸಲ್ಲಿಸಲು ಇಚ್ಚಿಸುವ ಶಿಕ್ಷಕರು, ಪೂಕರ ದಾಖಲೆಗ ಳೊಂದಿಗೆ ಜ.20ರೊಳಗೆ ಸಂಬಂಧಿಸಿದ ಉಪನಿರ್ದೇಶಕರಿಗೆ ತಲುಪಿಸಬೇಕು ಎಂದು ಇಲಾಖೆ ತಿಳಿಸಿದೆ. Advertisement
ಸಹ ಶಿಕ್ಷಕರ ಜೇಷ್ಠತಾ ಕರಡು ಪಟ್ಟಿ ಪ್ರಕಟ
10:56 PM Jan 15, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.