Advertisement
ಪ್ರಕರಣದಲ್ಲಿ ಭಾರತದ ಪ್ರಜೆಗಳಾದ ಕರಣ್ ಬ್ರಾರ್, ಅಮನ್ ದೀಪ್ ಸಿಂಗ್, ಕಮಲ್ ಪ್ರೀತ್ ಸಿಂಗ್ ಹಾಗೂ ಕರಣ್ ಪ್ರೀತ್ ಸಿಂಗ್ ವಿರುದ್ಧ ಕೊ*ಲೆ ಮತ್ತು ಹ*ತ್ಯೆ ಸಂಚಿನ ಆರೋಪಡಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು.
Related Articles
Advertisement
ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಆರೋಪ ತಳ್ಳಿಹಾಕಿದ್ದ ಭಾರತ, ಇದೊಂದು ಆಧಾರ ರಹಿತ ಆರೋಪ ಎಂದು ತಿರುಗೇಟು ನೀಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಮೇನಲ್ಲಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (RCMP) ನಾಲ್ವರು ಭಾರತೀಯ ಪ್ರಜೆಗಳನ್ನು ಬಂಧಿಸಿದ್ದರು. ಏತನ್ಮಧ್ಯೆ ಪ್ರಾಥಮಿಕ ವಿಚಾರಣೆ ಹಂತದಲ್ಲಿ ಸಾಕ್ಷ್ಯಾಧಾರ ಒದಗಿಸಲು ವಿಳಂಬವಾಗಿರುವುದಕ್ಕೆ ಟೀಕೆ ಎದುರಿಸುವಂತಾಗಿತ್ತು.