Advertisement
ಕೋವಿಡ್- 19 ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಆಗಿರುವ ನಷ್ಟವನ್ನು ಭರಿಸಲು ಲಾಕ್‌ಡೌನ್ ಮುಗಿದ ಅನಂತರ ರಾಜ್ಯಾದ್ಯಂತ “ಆಭರಣ ಜಾತ್ರೆ’ ಮಾಡುವ ಚಿಂತನೆ ಮಾಡಲಾಗಿದೆ. ಹಾಗೆಯೇ ಆಭರಣಕ್ಕಾಗಿ ಮಾಸಿಕ ಕಂತಿನಲ್ಲಿ ಹಣ ಕಟ್ಟಿದ್ದ ಗ್ರಾಹಕರಿಗೆ ಸಿಹಿಯೊಂದಿಗೆ ಆಭರಣಗಳನ್ನು ಮನೆಗೆ ತಲುಪಿಸಲಾಯಿತು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ| ಬಿ. ರಾಮಾಚಾರಿ ತಿಳಿಸಿದರು.
Advertisement
ಅಕ್ಷಯ ತೃತೀಯಾ: 45 ಕೋಟಿ ರೂಪಾಯಿ ವ್ಯವಹಾರ
12:40 AM Apr 27, 2020 | Sriram |
Advertisement
Udayavani is now on Telegram. Click here to join our channel and stay updated with the latest news.