Advertisement

ಗೌತಮ್‌ ಸೇವೆಗೆ ಹೆಗಲು ಕೊಟ್ಟು ನಿಜ ಜೀವನದಲ್ಲಿ ಮತ್ತೊಮ್ಮೆ ಹೀರೊ ಆದ ಅಕ್ಷಯ್‌ ಕುಮಾರ್!

07:34 PM Apr 25, 2021 | Team Udayavani |

ರಿಯಲ್‌ ಲೈಫ್ ನಲ್ಲೂ ನಟ ಅಕ್ಷಯ್‌ ಕುಮಾರ್‌ ಮತ್ತೂಮ್ಮೆ “ಹೀರೋ’ ಅಂತನ್ನಿಸಿಕೊಂಡಿದ್ದಾರೆ.

Advertisement

ಕೊರೊನಾ ಸಂತ್ರಸ್ತರ ಸೇವೆಗೆ ದಿನದ 24 ಗಂಟೆ ಅವಿರತ ಶ್ರಮಿಸುತ್ತಿರುವ ನವದೆಹಲಿಯ ಗೌತಮ್‌ ಗಂಭೀರ್‌ ಫೌಂಡೇಶನ್‌ಗೆ ಅಕ್ಷಯ್‌ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

“ಕೊರೊನಾ ಸೋಂಕಿತರಿಗೆ ಮೆಡಿಕಲ್‌, ಆಕ್ಸಿಜನ್‌, ಆಹಾರ ಸೌಲಭ್ಯ ಒದಗಿಸಲು ಅಕ್ಷಯ್‌ ಕುಮಾರ್‌ 1 ಕೋಟಿ ರೂ. ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಸಂಸದ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಟ್ವೀಟ್‌ನಲ್ಲಿ ಥ್ಯಾಂಕ್ಸ್‌ ಹೇಳಿದ್ದಾರೆ.

ಕಳೆದವರ್ಷ ಪಿಎಂ ಕೇರ್ಸ್‌ ಫ‌ಂಡ್‌ಗೆ ಅಕ್ಷಯ್‌ 25 ಕೋಟಿ ರೂ. ನೀಡಿದ್ದರು.

ಇದನ್ನೂ ಓದಿ :ಗಗನಯಾನಕ್ಕೂ ಮುನ್ನ ಡೇಟಾ ರಿಲೇ ಉಪಗ್ರಹ ನಭಕ್ಕೆ ಹಾರಿಸಲು ಇಸ್ರೋ ನಿರ್ಧಾರ

Advertisement

 

Advertisement

Udayavani is now on Telegram. Click here to join our channel and stay updated with the latest news.

Next