Advertisement
ದಂತೆ ವಿಚಾರಣೆ ನಡೆದಿದ್ದು, ಚಿದಂಬರಂ ವಿಚಾರಣೆ ನಡೆಸಲು ಅಗತ್ಯ ಅನುಮತಿಯನ್ನು ನಾವು ಪಡೆದಿದ್ದೇವೆ ಎಂದು ಅಟಾರ್ನಿ ಜನರಲ್ ತುಷಾರ್ ಮೆಹ್ತಾ ಕೋರ್ಟ್‌ಗೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 18 ಆರೋಪಿಗಳನ್ನು ಸಿಬಿಐ ಗುರುತಿಸಿದ್ದು, ಈ ಪೈಕಿ ಐವರು ಅಧಿಕಾರಿಗಳ ವಿಚಾರಣೆಗೂ ಸರಕಾರದಿಂದ ಅನುಮತಿ ನಿರೀಕ್ಷಿಸಲಾಗುತ್ತಿದೆ. ಈ ಮಧ್ಯೆ ಚಿದಂಬರಂ ಹಾಗೂ ಕಾರ್ತಿಗೆ ಡಿ.18ರ ವರೆಗೆ ಜಾಮೀನು ಮಂಜೂರು ಅವಧಿಯನ್ನು ವಿಸ್ತರಿಸಲಾಗಿದ್ದು, ವಿಚಾರಣೆಯನ್ನು ಕೋರ್ಟ್ ಡಿ.18ಕ್ಕೆ ನಿಗದಿ ಪಡಿಸಿದೆ. ಜತೆಗೆ ಇತರ ಅಧಿಕಾರಿಗಳ ವಿಚಾರಣೆಗೆ ಅನುಮತಿ ಪಡೆಯಲು 3 ವಾರ ಅವಕಾಶವನ್ನು ಸಿಬಿಐಗೆ ನೀಡಿದೆ. Advertisement
ಚಿದು ವಿಚಾರಣೆ: ಸಿಬಿಐಗೆ ಅನುಮತಿ
06:00 AM Nov 27, 2018 | |
Advertisement
Udayavani is now on Telegram. Click here to join our channel and stay updated with the latest news.