Advertisement

ದಿಲ್ಲಿ ವಾಯು ಮಾಲಿನ್ಯದಿಂದ ಪ್ರತಿ ವರ್ಷ 7 ಲಕ್ಷ ಕೋಟಿ ರೂ. ನಷ್ಟ!

09:54 PM Apr 21, 2021 | Team Udayavani |

ನವದೆಹಲಿ: ವಾಯು ಮಾಲಿನ್ಯದಿಂದ ದೇಶದ ಉದ್ದಿಮೆ ಬಗ್ಗೆ ಪ್ರತಿ ವರ್ಷ 7 ಲಕ್ಷ ಕೋಟಿ ರೂ. ನಷ್ಟ ಉಂಟಾಗುವ ಸಾಧ್ಯತೆ ಇದೆ.

Advertisement

ಇದು ಭಾರತದ ಒಟ್ಟು ಜಿಡಿಪಿಯ ಶೇ. 3ರಷ್ಟಾಗಲಿದೆ ಎಂದು ಅಧ್ಯಯನವೊಂದರಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಭಾರತೀಯ ಕೈಗಾರಿಕಾ ಸಂಘ (ಸಿಐಐ), ದಲ್ಬರ್ಗ್‌ ಸಲಹಾ ಸಂಸ್ಥೆ ಈ ಅಧ್ಯಯನ ನಡೆಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಳ್ಳದೇ ಇದ್ದರೆ, ಚೇತರಿಸಿಕೊಳ್ಳುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಭಾರಿ ಪ್ರಮಾಣದಲ್ಲಿ ಲುಕ್ಸಾನು ಉಂಟಾಗಲಿದೆ ಎಂದು ಅಧ್ಯಯನದಲ್ಲಿ ಎಚ್ಚರಿಕೆ ನೀಡಲಾಗಿದೆ.

ಇತ್ತೀಚೆಗೆ ಪ್ರಕಟಗೊಂಡ ಜಗತ್ತಿನ ಅತ್ಯಂತ ಮಲಿನ ನಗರಗಳ ಪಟ್ಟಿಯಲ್ಲಿ 35 ಭಾರತದ್ದೇ ಆಗಿವೆ.

ಇದನ್ನೂ ಓದಿ :ತಕ್ಷಣವೇ ಪೆಟ್ರೋಲಿಯಂ ಪ್ಲ್ಯಾಂಟ್‍ಗಳಿಂದ ‘ಆಕ್ಸಿಜನ್’ಸ್ವಾಧೀನಕ್ಕೆ ಸೂಚಿಸಿದ ದೆಹಲಿ ಹೈಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next