Advertisement
ಖಾದ್ರಿ ಖಡಗ್ ಗ್ರಾಮದ ಬಳಿ ಗಂಗಾ ನದಿ ದಡದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇದು ನಿಯಮಗಳಿಗೆ ವಿರುದ್ಧ ಎಂದು ಪಿಐಎಲ್‌ನಲ್ಲಿ ಆಕ್ಷೇಪಿಸಲಾಗಿತ್ತು. ಹೀಗಾಗಿ ಹೈಕೋರ್ಟ್ ಗಂಗಾನದಿ, ಕೇಂದ್ರ ಸರಕಾರ, ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಹೃಷಿಕೇಶದ ನಗರ ಪಾಲಿಕೆಗೆ ನೋಟಿಸ್ ನೀಡಿದೆ. ಮೇ 8ರೊಳಗೆ ಉತ್ತರಿಸುವಂತೆ ಸೂಚಿಸಿದೆ. ನದಿಯ ಪರ ಸರಕಾರದ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಮತ್ತು ನಮಾಮಿ ಗಂಗೆ ಯೋಜನೆಯ ನಿರ್ದೇಶಕರು ಉತ್ತರಿಸಬೇಕು. Advertisement
ಗಂಗಾ ನದಿಗೇ ನೋಟಿಸ್ ನೀಡಿದ ಹೈಕೋರ್ಟ್!
01:34 AM Apr 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.