Advertisement
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಇದ್ದು, ಮಾನವೀಯ ನೆರವಿನ ಆಧಾರದಲ್ಲಿ ದೇಶಕ್ಕೆ ಹರಿದುಬಂದ ಕೋಟ್ಯಂತರ ಡಾಲರ್‌ಗಳು ಹಾಗೂ ಏಷ್ಯಾದ ನೆರೆಯ ದೇಶಗಳಲ್ಲಿ ಹೆಚ್ಚಿದ ವಾಪ್ಯಾರ ವಹಿವಾಟು ಈ ಮೌಲ್ಯವರ್ಧನೆಗೆ ಕಾರಣ ಎಂದು ವರದಿ ಹೇಳಿದೆ. ಇದೇ ವೇಳೆ, ಡಾಲರ್ ಎದುರು ಅಫ್ಘಾನಿ ಕರೆನ್ಸಿಯ ಸ್ಥಿರತೆಗೆ ತಾಲಿಬಾನ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಅನೇಕ ಕ್ರಮಗಳನ್ನು ಕೈಗೊಂಡಿದೆ. Advertisement
Finance: ಮೌಲ್ಯವರ್ಧನೆ ಕಂಡ ಆಫ್ಘನ್ ಕರೆನ್ಸಿ
09:01 PM Sep 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.