Advertisement

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

10:44 PM May 07, 2024 | Team Udayavani |

ಕೋಲ್ಕತಾ: ಅಫ್ಘಾನಿಸ್ಥಾನದ ಬ್ಯಾಟ್ಸ್‌ಮನ್‌  ರಹ್ಮಾನುಲ್ಲ ಗುರ್ಬಾಝ್, ಕೋಲ್ಕತಾ ತಂಡಕ್ಕೆ ಶೀಘ್ರ ಮರಳಲಿದ್ದಾರೆ. ತನ್ನ ತಾಯಿಯ ಅನಾರೋಗ್ಯದ ಕಾರಣ ಐಪಿಎಲ್‌ನ ಮೊದಲಾರ್ಧದ ಪಂದ್ಯಗಳಿಂದ ಬಿಡುವು ಪಡೆದಿದ್ದ ಅವರು, ಶೀಘ್ರವೇ ತಂಡ ಸೇರಿಕೊಳ್ಳಲಿರುವುದಾಗಿ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

Advertisement

ಕಳೆದ ಐಪಿಎಲ್‌ ಸೀಸನ್‌ನಲ್ಲಿ ಕೋಲ್ಕತಾ ಪರ 11 ಪಂದ್ಯಗಳನ್ನಾಡಿದ್ದ ಗುರ್ಬಾಝ್, 20.64ರ ಸರಾಸರಿಯಲ್ಲಿ 227 ರನ್‌ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next